ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?

ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?

ಬರಹ

ಭಾರತವನ್ನು ನಮ್ಮ ಕೈಗೆ ಇಟ್ಟು ಸುಮಾರು ಅರವತ್ತು ವರ್ಷಗಳೆ ಕಳೆದವು ಆದರೆ ಅಂದು ಗಾಂದಿ ಕಂಡ ಕನಸಿನಂತೆ ರಾಮ ರಾಜ್ಯವಾಗದೆ

ಕೇವಲ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಕೇವಲ ರಾಜಕೀಯದ ಹೆಸರಿನಲ್ಲಿ ಸಮಾಜಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ.

ಇಲ್ಲಿ ಬಡವ ಕೇವಲವಾಗಿಬಿಟ್ಟಿದ್ದಾನೆ.ಓಟಿಗಾಗಿ ಅಷ್ಟೆ ಅವರೆಲ್ಲ ಎನ್ನುವ ಕೀಳು ಮಟ್ಟಕ್ಕೆ ಬಂದು ನಿಂತಿದೆ ನಮ್ಮ ದೇಶದ ವ್ಯವಸ್ಥೆ.

ಆದರೆನು ಮಾಡುವುದು ಅವುಗಳಿಗೆಲ್ಲ ಕಾರಣ ನೇರವಾಗಿ ನಾವೇ ಹೊರಬೇಕಾಗುತ್ತದೆ.

ಕೇವಲ ಎಲೆಕ್ಷನಿನ ಸಮಯದಲ್ಲಿ ಅವರು ಕೊಡುವ ಆಮಿಶ ಗಳಿಗೆ ಕೈ ಹೊಡ್ಡಿ ಮತ್ತೆ ಅಂತಹವರನ್ನೆ ಚುನಾವಣೆಯಲ್ಲಿ ಚುನಾಯಿಸಿ

ಕುರ್ಚಿಯಲ್ಲಿ ಜಾಗ ಕೊಟ್ಟು ನಂತರ ನಾವೇ ಕುರ್ಚಿಗೆ ಕಾಲುಗಳಾಗಿರುವುದು ಸರಿಯಿಲ್ಲ, ನಂತರ ಇವರು ಸರಿಯಿಲ್ಲ ಅವರು ಸರಿಯಿಲ್ಲ ಎಂದರೆ ಅರ್ಥವಿಲ್ಲ.

ಇಂತಹ ವ್ಯವಸ್ಥೆ ಬದಲಾಗಬೇಕು.ಇತ್ತಿಚೆಗಂತು ಟಿ.ವಿ.ಯಲ್ಲಿ ಬರಿ ಕೆಸರೆರಾಚಾಡುವ ರಾಜಕೀಯವನ್ನು ನೊಡಿದರೆ

ನಮ್ಮ ವ್ಯವಸ್ಥೆ ಬಗ್ಗೆ ನಮ್ಮಗೆ ಹೇಸಿಯಾಗುವಂತಿದೆ.ಅವರ ತಲೆ ಮೇಲೆ ಇವರು ಗೊಬೆ ಕೊರಿಸೊದು ಇವರ ತಲೆ ಮೇಲೆ ಅವರು ಗೊಬೆ ಕೊರಿಸೊದೆ ಇವತ್ತಿನ ರಾಜಕೀಯ

ಅದು ಅಲ್ಲದೆ ಮೂನ್ನೆ ತಾನೆ ಸ್ವಾತಂತ್ರ ದಿನವನ್ನು ಆಚರಿಸಿದ್ದೆವೆ.ಅಂದು ಸಹ ಮೇಲೆ ಬಾವುಟ ಹಾರಿಸಿ ಕೆಳಗೆ ರಾಷ್ಟ್ರಗೀತೆಯನ್ನು ಹಾಡಿ ದೇಶಕ್ಕೆ ಗೌರವ ಸೊಚಿಸುವುದನ್ನು ಬಿಟ್ಟು.ಅಂದು ಸಹ ಅವರ ಮೇಲೆ ಇವರು ,ಇವರ ಮೇಲೆ ಅವರು ಚಿಕ್ಕ ಮಕ್ಕಳು ಚಾಡಿ ಹೇಳುವಂತೆ ಹೇಳಿ ರಾಜಕೀಯ ಎಂದರೆ ಎಂತಹ ಅವಿದ್ಯವಂತನ್ನು ಅಸಹ್ಯ ಪಟ್ಟಿಕೊಳ್ಳುವ
ಮಟ್ಟಕ್ಕೆ ಇಳಿದಿರುವುದು ನಮ್ಮ ಖಂಡಿತ ದುರದ್ರುಷ್ಟ........... ಇಂತಹ ವ್ಯವಸ್ಥೆಗೆ ಬದಲಾವಣೆ ಎಂದು...............................?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet