ಇಂದು‍‍ ನಾಳೆ !

ಇಂದು‍‍ ನಾಳೆ !

ಕವನ

ಇಂದು


        ನೀರಾಸೆಯ  ಹನಿಗಳೂಡಿ  ಬಾಳ ನದಿ


        ಹರಿಯುತಿಹುದು ಕಲ್ಲು ಮುಳ್ ಹಾದಿ


        ಜೀವನ ಬರುಡು  ಮನಕೆ  ಬೇಗುದಿ


 


ನಾಳೆ ಆಸೆ


         ಕಳೆವುದೆಂದೋ ಈ  ಎಲ್ಲಾ ಬಾಳ ಮುಜುಗರ


         ಸೇರುವುದೆಂದೋ  ಆಸೆಯ  ಮಹಾಸಾಗರ.


 


ಶ್ರೀ ನಾಗರಾಜ್.