"ಇತಿಹಾಸ" By raju badagi on Mon, 02/11/2008 - 16:43 ಬರಹ ಅಂದು ನೀನು ನನ್ನ ತಿರಸ್ಕರಿಸಿದ್ದಕ್ಕೆ,ಯಾವ ಕುರುಹುಗಳೂ ಉಳಿದಿಲ್ಲ ಆದರೂ ಇಂದು ಅದು ಇತಿಹಾಸ