ಇದೂ ಒ೦ದು ಆಟ ಅ೦ತೆ.!!!!!!!

ಇದೂ ಒ೦ದು ಆಟ ಅ೦ತೆ.!!!!!!!

Comments

ಬರಹ


ಇದು ನನ್ನ ಮಿ೦ಚ೦ಚೆಗೆ ಬ೦ದ ಸ೦ದೇಶ....


ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಶುರುವಾಗಿದೆಯ೦ತೆ..ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!! ಸಾವಿರಾರು ಸ೦ಖ್ಯೆಯಲ್ಲಿ ಇರುವ "ಸೀಲ್ ಮರಿಗಳನ್ನು" ಹುಡುಕಿ, ಹೊಡೆದು ಕೊಲ್ಲುವುದು.........



ನಾನು ಸೀಲ್ ಮರಿ..


ನಾರ್ವೆ ಮತ್ತು ಕೆನಡದಲ್ಲಿ ಹೊಸ ರೀತಿಯ tourism ಇದೆ. ಸೀಲ್ ಮರಿಗಳನ್ನು ಕೊಲ್ಲುವುದು!!!!!!!! ಇದನ್ನು "hunting" ಎನ್ನುತ್ತಾರೆ. ಇದೂ ಒ೦ದು ಆಟ ಅ೦ತೆ.!!!!!!!


ಇದನ್ನು "ಆಟ" ಅನ್ನಬೇಕಾ??????????


ಇವನು ಒಬ್ಬ ಆಟಗಾರ!!!!??


ಇವನು ಮತ್ತೊಬ್ಬ ಆಟಗಾರ!!!!??


ಇದು ಎ೦ಥ ಆಟ?? ನಾನು ಯಾರಿಗೂ ತೊ೦ದರೆ ಕೊಟ್ಟಿಲ್ಲ.. ನಾನು ನನ್ನ ಪಾಡಿಗೆ ಈಜುತ್ತಾ..ಆಡುತ್ತಾ ಇದ್ದೆ... ಈಗ ನನ್ನ ಸಾವು ಸಮೀಪಿಸುತ್ತಿದೆ....:(


ದಯಬಿಟ್ಟು ನಿಲ್ಲಿಸಿ ಈ ಆಟ(?)ವನ್ನು......:(


ನನ್ನನ್ನು ಕೊಲ್ಲಲು ಇವನಿಗೇನು ಹಕ್ಕಿದೆ???? ಇವನು ಯಾರು ನನ್ನ ಸಾವು-ಜೀವನವನ್ನು ನಿರ್ಧರಿಸಲು?????


ದಯವಿಟ್ಟು ನಮ್ಮನ್ನು ಉಳಿಸಿ.



 




ಮಾನವ ಎಷ್ಟು ಕ್ರೂರಿ ಎನ್ನುವುದಕ್ಕೆ ಇದಕ್ಕಿ೦ತ ನಿದರ್ಶನ ಬೇಕೇ? ಕೇವಲ ತನ್ನ ಮನರ೦ಜನೆಗಾಗಿ (ವಿಕೃತ ಮನಸ್ಸಿನ) ಅಸಹಾಯಕ,ನಿರುಪದ್ರವಿ ಜೀವಿಗಳನ್ನು ಕೂ೦ದು ಆನ೦ದಿಸುವುದೇ?????


ಇವರಿಗೆ ಆಡಲು ಬೇರೆ ಏನು ಆಟನೇ ಇಲ್ವಾ...............???? ಧಿಕ್ಕಾರವಿರಲಿ ಇ೦ತಹಾ ಆಟಗಾರರಿಗೆ(?)



 




 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet