ಇಬ್ಬನಿ - ಒಂದೆರಡು ಹನಿ

ಇಬ್ಬನಿ - ಒಂದೆರಡು ಹನಿ

ಬರಹ

ಇಬ್ಬನಿಯ ಒಂದೊಂದು ಹನಿ
ಚೈತ್ರನಾಗಮ ಸಾರುವ ಮುನ್ನುಡಿ
ಪ್ರಕೃತಿದೇವಿಯ ಸಿಂಗಾರ್‍ಅಕ್ಕೆ
ಅಣಿಗೊಳಿಸಿದ ಕನ್ನಡಿ