ಇವತ್ತಿನ ಕವಿತೆ ೨ By droupadhi on Sat, 02/24/2007 - 22:33 ಬರಹ ನೀನು ಸಣ್ಣಗಿದ್ದೀಯ ಆದರೂ ಚನ್ನಾಗಿದ್ದೀಯ ಯಾಕೆ ಸಣ್ಣಗೆ ಕಂಪಿಸುತ್ತೀಯ? ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ ನೀನು 'ಸಹೋದರೀ'ಅಂದೆ ಆದರೂ ನನಗೆ ಖುಷಿಯಾಯಿತು ನೀ ಇನ್ನೆಂದು ಬರುವೆ?