ಈ ಹೊತ್ತಿನ ಕವಿತೆ

ಈ ಹೊತ್ತಿನ ಕವಿತೆ

ಬರಹ

ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ

ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ

ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ

ವರದಾ ನದಿಯ ನೀರು ನೀಲಿ

ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ