ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ-ಅಧ್ಯಕ್ಷತೆ ಮಹಿಳೆ ವಹಿಸಬೇಕೇ?
ಬರಹ
ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣಕ್ಕೆ ಅರ್ಹತೆಯಿಲ್ಲವಾದರೂ ಯಾರಿಗಾದರೂ ಸಲ್ಲಬೇಕೇ? ಒಂದು ವೇಳೆ ಮಹಿಳೆಗೇ ಆ ಸ್ಠಾನ ಹೋದರೂ ಅದಕ್ಕೆ ಸೂಕ್ತ ವ್ಯಕ್ತಿ ಯಾರು?ಉಡುಪಿ-ಮಂಗಳೂರಿನವರಿಗೆ ಗೌರವ ಸಿಗಬೇಕೇ?ವೈದೇಹಿ,ಸಾರಾ ಅಬೂಬಕ್ಕರ್,ಭುವನೇಶ್ವರಿ ಹೆಗಡೆ,ವಸುಮತಿ ಉಡುಪ?ನಿಮ್ಮ ಆಯ್ಕೆ ಏನು?ಬರೆಯುವಿರಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ