ಎರಡೇ ಎರಡು

ಎರಡೇ ಎರಡು

ಕವನ

ನಿನ್ನ
ಕಡಲಾಳದ
ಕಂಗಳಲಿ
ಈಜು
ಬರದೇ
ಇಳಿದುದಕ್ಕೆ
ಪರಿತಾಪ
ಹಾಗೂ
ಖುಷಿ
ಎರಡೂ
ಇದೆ.....
++++++++
ಕಳೆದ
ಕ್ಷಣಗಳನ್ನು
ಹಾಗೇ
ಹೋಗಗೊಡದೇ
ಅಕ್ಷರಗಳಾಗಿ

ಸಾಲುಗಳಲ್ಲಿ
ಪೋಣಿಸಿಟ್ಟಿದ್ದೇನೆ..........
 

Comments