ಏನಿದು "ಹಿಂದಿನ ಜನ್ಮದ" ವಿಶ್ಲೇಷಣೆ...?
ಬರಹ
ಕೆಲವು ದಿನಗಳ ಸಮಯದಲ್ಲಿ ಒಂದು ಹಿಂದಿ ಚಾನಲ್ ಮತ್ತು ಕನ್ನಡದ ಮತ್ತೊಂದು ಚಾನಲ್ (ಸರಣೆ ಸದ್ಯಕ್ಕೆ ಇನ್ನು ಪ್ರಾರಂಭವಾಗಿಲ್ಲ!!, ಕೇವಲ Ads ಮಾತ್ರ ಬಿತ್ತರಿಸಲಾಗುತ್ತಿದೆ...) "ನಿಮ್ಮ ಹಿಂದಿನ ಜನ್ಮದ ರಹಸ್ಯ ತಿಳಿಯಿರಿ" ಎಂಬ ಶೀಷಿಕೆಯೊಂದಿಗೆ ಕಾರ್ಯಕ್ರಮಕ್ಕೆ ಅಗಮಿಸಿದ ಜನರ ಗತಿಸಿದ ಜನ್ಮಕ್ಕೆ ಹೋಗಿ, ಅಲ್ಲಿ ಸಂಭವಿಸಿದ ಘಟನೆಗಳ ತಿಳಿದು, ಇಂದಿನ ಜನ್ಮದ ತೊಂದರೆಗಳಿಗೆ ಪರಿಹರ ಸೂಚಿಸುವ ಕಾರ್ಯ ಅಯಾ ತಜ್ಞ್ನರ ಕಾರ್ಯ ಏಕೋ "Phsycology ಮತ್ತು Clinical Phsycology" ಯ ಮಹತ್ತರ ಭಾಗವನ್ನು ಜನರ ಕುತೂಹಲಕ್ಕಾಗಿ ದುರ್ಬಳಕೆ ಮಾಡುತ್ತಿರುವ ಅಂಶ ಕಾಣದೇ ಇರದು. ಕೇವಲ Private ಕೋಣೆಗಳಲ್ಲಿ ನೆಡೆಯುತ್ತಿದ್ದ Doctor-Patient ನ ಈ ವ್ಯವಹಾರ ಈಗ ಟಿ.ವಿ ಯ ಮುಂದೆ ಬಂದು ಜನರ "ಹಿಂದಿನ ಜನ್ಮದ" ವಿವರವನ್ನು 'ಬಟ್ಟ ಬಯಲು" ಮಾಡುತಿರುವುದು ನಿಮಗೆ ಸರಿ ಅನಿಸುತಿದೆಯೇ? ನಿಮ್ಮ ಅನಿಸಿಕೆ ಹೇಳಬಲ್ಲಿರಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ದೃಷ್ಟಿಕೋನ ಬದಲಾಗಲೂಬಹುದು.
In reply to ಉ: ದೃಷ್ಟಿಕೋನ ಬದಲಾಗಲೂಬಹುದು. by asuhegde
ಉ: ದೃಷ್ಟಿಕೋನ ಬದಲಾಗಲೂಬಹುದು.