ಒಂದೇ ಒಂದು

ಒಂದೇ ಒಂದು

ಕವನ

ಹಾಗೇ
ಗೊತ್ತುಗುರಿಯಿಲ್ಲದೇ
ಬರೆದಿಟ್ಟ
ಸಾಲುಗಳ
ನೀ
ಮೆಚ್ಚಿ
ಮುತ್ತಿಟ್ಟೆ,
ನೋಡು
ಅವಕ್ಕೀಗ
ವೈಯಾರ.......