ಒಂದೇ ತೊಟ್ಟಿನಲ್ಲಿ ಅರಳಿದ ಎರಡು ಹೂವುಗಳು !

ಒಂದೇ ತೊಟ್ಟಿನಲ್ಲಿ ಅರಳಿದ ಎರಡು ಹೂವುಗಳು !

ಪ್ರಕೃತಿ ಯಾವತ್ತೂ ಅಚ್ಚರಿಗಳ ಆಗರ ಎಂದರೆ ತಪ್ಪಾಗಲಾರದು. ನಮಗೆ ಹುಡುಕುವ ಆಸಕ್ತಿ, ಕುತೂಹಲ ಇದ್ದರೆ ನಮ್ಮ ಪ್ರತಿಯೊಂದು ಹೆಜ್ಜೆಗೆ ಅಪರೂಪದ ವಿಷಯಗಳನ್ನು ಕಾಣಬಹುದು. ಈ ಚಿತ್ರದಲ್ಲಿ ಕಾಣುವ ಎರಡು ದಾಸವಾಳಗಳು ಒಂದೇ ತೊಟ್ಟಿನಲ್ಲಿ ಅರಳಿವೆ. ಶ್ರಾವಣದ ಪೂಜೆಗಾಗಿ ಹೂವು ಅರಸಲು ಹೋದ ನನ್ನ ಕಣ್ಣಿಗೆ ಬಿದ್ದ ಈ ಹೂವುಗಳು ಕ್ಯಾಮರಾದಲ್ಲಿ ಸೆರೆಯಾಗಿ ನಿಮ್ಮ ಬಳಿಗೆ…