ಒಂಬತ್ತರ ಗಮ್ಮತ್ತು

ಒಂಬತ್ತರ ಗಮ್ಮತ್ತು

ಬರಹ

ಒಂಬತ್ತರ ಗಮ್ಮತ್ತು,

ಗಣಿತ ಶಾಸ್ತ್ರದ ಬಿಡಿ ಸಂಖ್ಯೆಗಳು ಕೊನೆಗೊಳ್ಳುವುದೆ ಒಂಬತ್ತರಲ್ಲಿ.
ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಗೆ ಅಕ್ಷರಗಳೆ ಇಲ್ಲ.
ವೈದೀಕ ಶಾಸ್ತ್ರದಲ್ಲಿ ಇದರ ಅಧಿಪತಿ ಕುಮಾರ ಸ್ವಾಮಿ[ ಸುಬ್ರಹ್ಮಣ್ಯ].
ಜ್ಯೋತೀಷ್ಯದಲ್ಲಿ ಅಂಗಾರಕ ಇದರ ನಾಯಕ.
ಇಂದ್ರಜಾಲ, ಮಹೇಂದ್ರಜಾಲ, ಯಂತ್ರಚಿಂತಾಮಣಿಯಲ್ಲಿ ಚಮತ್ಕಾರಿಕ ಸಂಖ್ಯೆ ಇದು.
ಅದೇನೆ ಇರಲಿ ಇಂದು ನಾನು ನಿಮಗೊಂದು ಸವಾಲು ಮಾಡುತ್ತೇನೆ, ನೀವು ಇದಕ್ಕೆ ತಟ್ ಅಂತ ಉತ್ತರಿಸಿ.
ಉತ್ತರವನ್ನು ನೀವು ನಿಮ್ಮ ಹೆಸರಿನೊಂದಿಗೆ ಈ-ಮೈಲ್ ಮಾಡಿ, ಗೆದ್ದವರ ಹೆಸರನ್ನು ನಾನು ನಾಳೆ ಟಿಪ್ಪಣಿಯಲ್ಲಿ ಪ್ರಕಟಿಸುತ್ತೇನೆ.
ಈ-ಮೈಲ್ ವಿಳಾಸ:-ahoratra@sify.com

ಸವಾಲು:- ೧ ರಿಂದ ೧೦೦ ರ ವರೆವಿಗೂ ಇರುವ ಸಂಖ್ಯೆಗಳಲ್ಲಿ ಎಷ್ಟು '೯' ಗಳು ಇವೆ, ಉದಾ:- ೯,೧೯,೨೯.....?
ಬೇಗ ತಿಳಿಸಿ.