ಒ೦ದು ಕ್ಷಣ By karthik kote on Wed, 04/27/2011 - 18:50 ಕವನ ಅದೊ೦ದು ಕ್ಷಣ ಜಾರಿ ಮನಹೊಸದೊ೦ದು ಭಾವ ಸಮ್ಮಿಲನಆ ಅ೦ತರ ಮರೆಮಾಸಿನವ ಓಲಗದ ಮನ್ವ೦ತರಕರಿ ಕಣ್ಣ ಒಳಗೊ೦ದು ಹೊ೦ಬಣ್ಣದ ಸಿರಿಗಣ್ಣುಕ್ಷಣದಲ್ಲೇ ತೊಟ್ಟಿಕ್ಕಿದ ಸ೦ತಸದ ತಿಳಿ ಮುತ್ತುಹೊತ್ತೂ ತಿಳಿಯದೆ ತಲ್ಲೀನತೆ ಅಲ್ಲೇ ಮತ್ತೂಎಸೆದು ಪ್ರೇಮದ ಬಿತ್ತು ಕುಳಿತಿತ್ತು ಕಿರುನಗೆ ಹೊತ್ತು Log in or register to post comments