ಕಣ್ಣೀರಿನ ಕಂದಮ್ಮ By Vishwanath Vishu on Wed, 10/28/2015 - 21:53 ಕವನ ಕಣ್ಣೀರಿನ ಕಂದಮ್ಮನ ನೋಡಲಾಗದೆ ಕೊರಗಿತು ತಾಯಿಯ ಮಡಿಲು! ಮೃಗೀಯ ಜನರ ವರ್ತನೆಗೆ ತುಂಬಿದೆ ಕ್ರೂರತೆಯ ಸಿಡಿಲು! ಭಗವಂತ ಕಂದನ ಕಣ್ತೆರೆದು ಒಮ್ಮೆ ನೋಡಲು! ಹಸಿವೆಯನ್ನು ತಾಳಲಾರದೆ ಸಾವನ್ನಪ್ಪಿದ ಕಂದನನ್ನು ಕಂಡು ಭಗವಂತನಿಗೆ ಧಿಗಿಲು! -ವಿಶ್ವನಾಥ್ ಬಿ.ಎಮ್. Log in or register to post comments