ಕಣ್ ‍‍ಮಣ್ ಪೆಣ್ !!

ಕಣ್ ‍‍ಮಣ್ ಪೆಣ್ !!

ಮತ್ತೊಮ್ಮೆ ಅದೇ ರಾಗ ಅದೇ ಹಾಡು ಅನ್ನಬೇಡಿ .... ಈ ಘಟನೆ ನನ್ನ ಸ್ವಂತ ಅನುಭವ ... ಅಲ್ಲ !!! ಇಷ್ಟೇ ಸಲೀಸಾಗಿ ನೆಡೆಯಲಿ, ನಮ್ಮ ಸಂಪದ ಬ್ರಹ್ಮಚಾರಿಗಳ ಮದುವೆ ಎನ್ನೋಣವೇ ನಾನ್-ಬ್ರಹ್ಮಚಾರಿಗಳೇ?

ದಾರೀಲಿ ಹೋಗ್ತಿದ್ಲು ಒಂದು ಪೆಣ್
ಹಿರಿದಾಗಿ ತೆಗೆದಿತ್ತು ನನ್ನೀ ಕಣ್
ಗಾಳಿಗೆ ಧೂಳೆದ್ ಬರ್ತಿತ್ತು ಮಣ್
ಅರಿವಿಲ್ಲದೆ ಬಡಿದಿತ್ತು ನನ್ನೊಂದ್ ಕಣ್
ಹೊಡೆದಿತ್ತು ಸ್ವರ್ಗದಿ ಗಂಟೆಯದು ಢಣ್
ಆಗಿದ್ಲು ನನ್ ಮಡದಿ ಅ ಸುಂದರ ಹೆಣ್


ಚಿತ್ರ‌ಕೃಪೆ: ನನ್ನ ಕವನಕ್ಕೆ ಕಣ್ ಮಿಟುಕಿಸಲು ಕೃಪೆದೋರಿದ್ದು ಗೂಗಲ್ !!

 

Comments