ಕನಸಿನ ಭಾವನೆ
ಕವನ
ಮನಸ್ಸಿನ ಭಾವನೆಗಳನ್ನು ಹಾಡಿನಲ್ಲಿ ಹಾಡುವಾಸೆ
ಕನಸ್ಸಿಗೆ ಭಾವನೆಗಳನ್ನು ಪದಗಳಲ್ಲಿ ಬರೆಯುವಾಸೆ
ನನ್ನ ಪ್ರೀತಿಯ ಬಾವನೆಗಳನ್ನು ನಿನಗೆ ತಿಳಿಸುವಾಸೆ
ಹಾಡುವ ನನ್ನೋಲವಿನ ಮಾತೆ ಮೂಕಾಗಿದೆ
ಬರೆಯುವ ನನ್ನ ಕೈಗಳೆ ಕಯಕಟ್ಟಿ ಕುಳಿತಿವೆ
ಯಾರೊಂದಿಗೆ ಇವುಗಳು ಹಠ ಮಾಡುತಿವೆ!
ಅರ್ಥವಾಗುತ್ತಿಲ್ಲ ನನಗೆ ?
- ಉಮೇಶ್ ಎನ್
9663824019
ಚಿತ್ರ್
