ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..
ಒಬ್ಬ ಹುಡುಗ Excuse me ಎಂದು ನನ್ನ ಬಳಿ ಬಂದು Mujhse Dosti Karoge ಎಂದು ಕೇಳಿದ .ನಾನು ಆವಾಗ Yes Boss ಎಂದೆ. just ಮಾತು ಮಾತಲ್ಲಿ ಸ್ವಲ್ಪ ದಿನಗಳಲ್ಲಿ ಅವನ Friends ಪರಿಚಯ ಮಾಡಿಕೊಟ್ಟು Hello ಅಂತಾ ಹೇಳೋ ಹಾಗೆ ಮಾಡಿದ. Style ಮಾಡ್ತಾ ಬೇರೆ ಹುಡುಗರು ನನ್ನ ನೋಡಿದಾಗ Don ಅವತಾರ್ ಹೊಂದಿ ಬಿಟ್ಟ .ಅಂತೂ ಮನಸ್ಸು ಗೆದ್ದು Dostana ತೋರಿಸಿಬಿಟ್ಟ . ಹೀಗೆ masti ಮಾಡ್ತಾ ಹತ್ತಿರದ Dost ಆದ . ಒಂದಿನ Kuch Kuch Hota Hai ಅಂತಾ Dil ಹೇಳಿ ಬಿಟ್ಟಿತು . ಆವಾಗ ನಾನು Run ಮಾಡ್ತಾ ಹೋಗಿ ಅವನ Dhadkan ಕೇಳಿ ಬಿಟ್ಟೆ. ಆವಾಗ ಅವ Mujhe Kuch Kehna Hai ಅಂದಾ.ನನ್ನAnkhein ಅವನಿಗೆ Aao Wish Karei ಅಂತಾ ಹೇಳಿತು .ನನ್ನ ಮನಸ್ಸು ಕೂಡ Aap Mujhe Achche Lagane Lage ಅಂತು .ಆಮೇಲೆ tajmahal ಮುಂದೆ Kasam Se,Ashiq Banaya Apne ಹೇಳ್ದಾ. ನನ್ನ heartbits ಕೂಡ Hamara Dil Apke Paas Hai ಅಂತು .Bus Ek Pal ನಲ್ಲಿ Pyar Kiya Hai Pyar KareNge - Hum Dil De Chuke Sanam-Kaho Na Pyar Hai- Kal Ho Na Ho ಅಂದಾ . ನನ್ನ ಮನಸ್ಸು ಕೂಡ Hote Hote Pyar Ho Gaya ಗೊತ್ತಾಗಲೆಯಿಲ್ಲ. ನಾನು Humko Tumse Pyar Hai - Hum Tumhare Hai Sanam ಅಂದೆ. ಅವನು Khushi ಯಿಂದ Kabhi Khushi Kabhi Gum ಅನ್ನುವ ಹಾಗೆ ಅಪ್ಪಿಕೊಂಡ & ಕೈ ಹಿಡಿದು Khoya Khoya Chand ನಲ್ಲಿ Dil To Pagal Hai & Dil Chahta Hai ಅದಕ್ಕೆ Dil Se ಕೇಳ್ತಾ ಇದ್ದೀನಿ Mujhse Shadi Karoge. ನಾನು Ajab Prem Ki Gajab Kahani ಅಂತಾ Mann ದಲ್ಲಿ ಅಂದು Mohabbat ಇದೆ Mere Jeevan Saathi ನೀನೆ ಅಂದೆ.ನಮ್ಮ Dil ಹೀಗೆ ಮಾತನ್ನ ಆಡುತ್ತಿದ್ದವು ----
Lucky - Lovers
Kabhi Alwida Na Kehna
Hum Tum Pe Marte Hai ...
Just Married ಆಗಿ Jodi No.1 ಅಂತಾ Love Story ಬರೆದರು ..
Darna Mana Hai - Pyar JiNdagi Hai ಅದಾಕ್ಕಾಗಿ Pyar Kar Ke Dekho
& ನಿಮ್ಮದೆ ಆದ Prem Kahani ಬರೆದು ಬಿಡಿ..
Comments
ಉ: ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..
In reply to ಉ: ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು.. by Jayanth Ramachar
ಉ: ಕನಸು ನನಸಾಗುವ ಪ್ರೀತಿಯ ಹೆಜ್ಜೆಗಳು..