ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!

ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!

Comments

ಬರಹ

ಸುದ್ದಿ ಓದಿ. ಕನ್ನಡ ಕ್ರೈಸ್ತರು ಬೆಂಗಳೂರಿನ(ಕರ್ನಾಟಕ) ಚರ್ಚಿನಲ್ಲಿ ಬರೀ ಕನ್ನಡದಲ್ಲೇ ಹೆಸರಲಗೆ(ನಾಮಪಲಕ) ಹಾಕಿ ಅಂದಿದ್ದಕ್ಕೆ ಅವರ ಕಯ್ಗೆ ಕೋಳ ಬಿದ್ದು ಕೋರ್ಟಿನ ಮೆಟ್ಟಿಲು ಏರಬೇಕಾಯಿತಂತೆ. :(  ಬೆಂಗಳೂರಿನಲ್ಲಿ ಕನ್ನಡ ಕ್ರೈಸ್ತರ ಪಾಡೇನು?

ಕನ್ನಡನಾಡಿನ ಚರ್ಚಿನಲ್ಲಿ ಬೇರೆ ನುಡಿಗಳ ಹಲಗೆ ಸರಿಯೇ? ಸರಿಯಿದ್ದರೆ ಯಾಕೆ ಸರಿ? ತಪ್ಪಿದ್ದರೆ ಯಾಕೆ ತಪ್ಪು.?  ತಮಿಳುನಾಡು ಅತ್ವ ಕೇರಳದ ಚರ್ಚುಗಳಲ್ಲಿ ಕನ್ನಡದ ಹೆಸರಲಗೆಗಳು ಇವಿಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet