ಕನ್ನಡದಲ್ಲಿ ವಿಜ್ಞಾನ ಬರವಣಿಗೆ:ಮಿತಿ ಮತ್ತು ಪ್ರಯೋಜನ
ಬರಹ
ಈ ವಿಷಯದ ಮೇಲೆ ಉತ್ತರ ಅಮೆರಿಕಾದ ಮೇರಿಲ್ಯಾಂಡ್ ಕನ್ನಡಿಗರ ಕುಟೀರ ಭೂಮಿಕಾ ವೇದಿಕೆಯಲಿ "ವಿಚಿತ್ರಾನ್ನ" ಖ್ಯಾತಿಯ ಶ್ರೀವತ್ಸ ಜೋಷಿ ವಿಚಾರ ಮಂಡಿಸಿದರಂತೆ. ಅದರ ವರದಿ ಶಾಂತಲಾ ದಾಮ್ಲೆ ಅವರದ್ದು.
http://thatskannada.oneindia.in/nri/article/180607science_bhoomika.html
ಸ್ನಾತಕೋತ್ತರ ಮಟ್ಟದ ಗಂಭೀರ ವಿಜ್ಞಾನವನ್ನೆಲ್ಲಾ ಕನ್ನಡದಲ್ಲಿ ಅನುವಾದ ಮಾಡುವುದರಲ್ಲಿ ಹೆಚ್ಚು ಪ್ರಯೋಜನವಿಲ್ಲ. ಆದರೆ, ಜನಪ್ರಿಯ ವಿಜ್ಞಾನ ಸಾಹಿತ್ಯ ಜನಸಾಮಾನ್ಯರಲ್ಲಿ, ಅದರಲ್ಲೂ ನಗರದಿಂದಾಚೆಯಿರುವ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಜನಾಂಗಕ್ಕೆ, ವಿಜ್ಞಾನದ ಬಗ್ಗೆ ಅರಿವು ಮೂಡಿಸಿ, ಇನ್ನೂ ಹೆಚ್ಚು ತಿಳಿಯಬೇಕೆಂಬ ಕುತೂಹಲ, ಆಸಕ್ತಿ ಹೆಚ್ಚಿಸುವುದಕ್ಕೆ ಬಹಳ ಮುಖ್ಯವೆಂಬ ಜೋಶಿಯವರ ಅಭಿಪ್ರಾಯವನ್ನು ನೆರೆದವರೆಲ್ಲರೂ ಅನುಮೋದಿಸಿದಂತಿತ್ತಂತೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡದಲ್ಲಿ ವಿಜ್ಞಾನ ಬರವಣಿಗೆ:ಮಿತಿ ಮತ್ತು ಪ್ರಯೋಜನ