ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಆಯೋಜಿಸಿರುವ ಮೇಲ್ಕಂಡ ಕಾರ್ಯಕ್ರಮದ ಮತ್ತಷ್ಟು ವಿವರಗಳು.....
ಕಾರ್ಯಕ್ರಮದ ಆರಂಭ: ಬೆಳಿಗ್ಗೆ ೧೦ ಕ್ಕೆ...
ಮುಕ್ತಾಯ ಮಧ್ಯಾಹ್ನ ೨ ಕ್ಕೆ.
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ
ಸೇಂಟ್ ಮಾರ್ಥಾಸ್ ಆಸ್ಪತ್ರೆ ಪಕ್ಕ
ಮೈಸೂರು ಬ್ಯಾಂಕ್ ವೃತ್ತ
ಕೆ.ಜಿ.ರಸ್ತೆ, ಬೆಂಗಳೂರು.
ಲಘು ಭೋಜನ:೧೨-೩೦ ಕ್ಕೆ
ಸ್ಥಳಾವಕಾಶ: ೭೫ ಜನ