ಕರ್ನಾಟಕದ ಹೊಲಸು ರಾಜಕೀಯ
ಬರಹ
ದೇವೇಗೌಡ ಆಧುನಿಕ ಶಕುನಿ.. ತಮ್ಮ ಕುತಂತ್ರ ರಾಜಕೀಯದಿಂದ ಎಸ್ಟು ಜನಕ್ಕೆ ಮೋಸ ಮಾಡಿದ್ನೇನೋ? ಈಗ ಮತ್ತೆ ಬಿ ಜೆ ಪಿ ಯವರಿಗೆ ಮೋಸ ಮಾಡ್ತಾ ಇದ್ದಾನೆ.. ಅವನನ್ನು ಅದಸ್ತು ಬೇಗ ದೇಶನ್ತಾರ ಮಾಡಬೇಕು.. ನಂತರವೇ ಕರ್ನಾಟಕ ಉದ್ದಾರ ಆಗೋದು.. ಜೊತೆಯಲ್ಲಿ ಅವನ ಮಕ್ಲುನನ್ನು ಜೈಲಾಗಿ ಆಗಬೇಕು.. ಈ ಸಲ ಬಿ ಜೆ ಪಿ ಅಥವಾ ಕಾಂಗ್ರೆಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಈ ಅತಂತ್ರ ವಿಧಾನಸಭೆಯನ್ನು ನಿಯಂತ್ರಿಸಬೇಕು.. ಈ ದೆವೆಗೌದನಿಂದ ಮೂರ್ ಕಾಸು ಉಪಯೋಗವಿಲ್ಲ..
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ