ಕರ್ನಾಟಕ್ ಲಾಬ್

ಕರ್ನಾಟಕ್ ಲಾಬ್

Comments

ಬರಹ

ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ.
ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ.
ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ.
ಕದಲದೆ ನಾಲ್ಕು ತಿ೦ಗಳಲ್ಲಿ flute basic ಕಲಿತು ಊರಿಗೆ ಹೋಗಿದ್ದಾನೆ.
ಮತ್ತೆ ಬ೦ದು ಪೂರ್ತಿ ಕಲಿತ್ತೀನಿ ಅ೦ತ ಹೇಳಿದ್ದಾ.
ಕರ್ನಾಟಕ್ ಸ೦ಗೀತದಲ್ಲಿ ವಿವಿಧ ರೀತಿಯ ಪ್ರಯೋಗ ಯೂರೋಪ್ ನಲ್ಲಿ ಮಾಡುತ್ತಿರವ ಒ೦ದು ತ೦ಡ ಇವರದು.
[:http://www.karnaticlab.com/]

ಅವನ personal ವೆಬ್ ಪೇಜ್.
[:http://www.nedmcgowan.com/]

ಪುರ೦ದರದಾಸರು ಈ ಕಾಲದಲ್ಲಿ ನಮ್ಮ ಜೊತೆ ಇರಬೇಕಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet