ಕಲಚಿದಕೊಂಡಿ By shekarsss on Sat, 12/08/2007 - 16:13 ಬರಹ ಎಂದೋ ಕಲಚಿದಕೊಂಡಿ ಮತ್ತೆ ಕೂಡಿಕೊಂಡಾಗ ಸಂತಸದ ಹೊನಲು ಮುಟ್ಟಿತ್ತು ಮುಗಿಲು ಯಾರ್ಯಾರು ಎಲ್ಲೆಲ್ಲಿ ಏನೇನು ಮಾಡುವರು ಮಾಸಿ ಮರೆಯಾಗಿರುವ ನೆನಪುಳಿಸಿ ಹೊಂಟವರು ಒಮ್ಮೆ ನೋಡಿಬರುವೆ ಇರುವ ಗೆಳೆಯರನೆಲ್ಲ ಕಡೆತನಕ ಹಿಡಿಯುವೆನು ಕೂಡಿರುವ ಕೊಂಡಿಯನು