ಕಲಾಂ --ಸಲಾಂ

ಕಲಾಂ --ಸಲಾಂ

ಬರಹ

"ಕಲಾಂ ಮತ್ತೆ ಪಾಠ ಮಾಡುತ್ತಾರಂತೆ,ಕಲಿಯಲು ಸಜ್ಜಾಗೋಣ... "... ಸುಧೀಂದ್ರ ಹಾಲ್ದೊಡ್ಡೇರಿ ಅವರ ಲೇಖನ.. ವಿಜಯ ಕರ್ನಾಟಕದಲ್ಲಿ...ಓದಿ

 

ಕಲಾಂ ಅವರು ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ದಿನ ಸಮೀಪಿಸಿದೆ.

ಮಕ್ಕಳ ಮೆಚ್ಚಿನ ಚಾಚಾ ಆದ ಕಲಾಂ ಅವರು ತಮ್ಮ ಸ್ಥಾನವನ್ನು ಸದುಪಯೋಗ ಪಡಿಸಿಕೊಂಡ ಬಗೆಯನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ. ದೇಶವನ್ನು ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಮಾಡುವ ಕನಸನ್ನು ಆದಷ್ಟು ಬೇಗನೆ ನಿಜ ಮಾಡುವುದು ಹೇಗೆ,ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸದಾ ಚಿಂತಿಸುವುದು ಮಾತ್ರವಲ್ಲದೆ, ಅದನ್ನು ಜನರೊಡನೆ ಹಂಚಿಕೊಳ್ಳುವ ರಾಷ್ಟ್ರಪತಿಯಾಗಿ ಕಲಾಂ ನೆನಪಿನಲ್ಲಿ ಉಳಿಯುತ್ತಾರೆ. ಮುಂದೆ ಅವರೇನು ಮಾಡಲಿದ್ದಾರೆ, ನಾವೇನು ಮಾಡಬೇಕು, ಯೋಚಿಸಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet