ಕಲ್ಲರಳಿ ಹೂವಾಗಿ - ಅಲಿಮೌಲ
ಅಲಿಮೌಲ ಅಲಿಮೌಲ ಅಲಿಮೌಲ ಮಲಿನ ಮಾಡಬೇಡ ನೀ ಶೀಲ
ಅಲಿಮೌಲ ಅಲಿಮೌಲ ಅಲಿಮೌಲ ತೊಲೆಯಬೇಕದಿ ಒಳಗಿನ ಮೈಲ
ಅಲಿಮೌಲ ಅಲಿಮೌಲ ಅಲಿಮೌಲ ಮಲಿನ ಮಾಡಬೇಡ ನೀ ಶೀಲ
ಶಿವ ಇರೊ ತನಕನೆ ಆಡಬೇಕು, ಶಿವ ಶಿವನೆ೦ಬ ಗುಟ್ಟು ತಿಳಿಬೇಕು
ಸಟ್ಟು ಪಟ್ಟು ಮಾಡಿಕೊ೦ಡಿರಬೇಕು, ತಪ್ಪು ತಡಿ ತಡ್ದು ಧ್ಯಾನಕ್ಕಿಳಿಬೇಕು
ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ
ಅಲಿಮೌಲ ಅಲಿಮೌಲ ಅಲಿಮೌಲ ಮಲಿನ ಮಾಡಬೇಡ ನೀ ಶೀಲ
ಅಲಿಮೌಲ ಅಲಿಮೌಲ ಅಲಿಮೌಲ ತೊಲೆಯಬೇಕದಿ ಒಳಗಿನ ಮೈಲ
ಸಬ್ ಕಹತೇ ಹೈ ಈಶ್ವರ್ ಅಲ್ಲಾ, ಸಬ್ ಕಹತೇ ಹೈ ಈಶ್ವರ್ ಅಲ್ಲಾ
ಇದರ ಭೇದ ಯಾರೂ ತಿಳಿಯಲಿಲ್ಲ
ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ
ದುರ್ಗ ಮೆಕ್ಕಾ ನಿನಗಾ, ದುರ್ಗ ಮೆಕ್ಕಾ ನಿನಗಾ ಅಲಿಮೌಲ ಅಹ ಅಲಿಮೌಲ
ಚ೦ದ ಎದುರು ಬದುರ ವೈರಿಯ ಮೋಸಕ್ಕೆ ಛೀಕಾರ, ವೈರಿಯ ಮೋಸಕ್ಕೆ ಛೀಕಾರ
ಜಾನ್ ಜಾರೇಲೋ ಶಿವ ಸ್ವರ್ಗಕ್ಕೆ ಹೋಗೋಣ ಅಜನತರ, ಸ್ವರ್ಗಕ್ಕೆ ಹೋಗೋಣ ಅಜನತರ
ಧರ್ಮಕ್ಕೆ ಸತ್ತವರು ಸಿಗಾರ ಕೋಟಿಗೊಬ್ಬ ಜನರ, ಸಿಗತಾರ ಕೋಟಿಗೊಬ್ಬ ಜನರ
ಮುಸಲ್ಮಾನ ಅನ್ಯಾದ ಸಿಗಾರ ಹುಸೇನ ಸಾಹೇಬರ, ಸಿಗತಾರ ಹುಸೇನ ಸಾಹೇಬರ
ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ
ದುರ್ಗ ಮೆಕ್ಕಾ ನಿನಗಾ, ದುರ್ಗ ಮೆಕ್ಕಾ ನಿನಗಾ
ಅಲಿಮೌಲ ಅಲಿಮೌಲ ಅಲಿಮೌಲ ಮಲಿನ ಮಾಡಬೇಡ ನೀ ಶೀಲ
ಅಲಿಮೌಲ ಅಲಿಮೌಲ ಅಲಿಮೌಲ ತೊಲೆಯಬೇಕದಿ ಒಳಗಿನ ಮೈಲ
ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ ಮೌಲ ಅಲಿಮೌಲ
ದುರ್ಗ ಮೆಕ್ಕಾ ನಿನಗಾ, ದುರ್ಗ ಮೆಕ್ಕಾ ನಿನಗಾ