ಕಲ್ಲರಳಿ ಹೂವಾಗಿ - ಭೂಮಿ ಈ ಭೂಮಿ..
ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ಕೋಟೆ
ಈ ಕೋಟೆಗೆ ನೀನೆ ತಾಯಿ, ತಾಯೇ...
ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ದುರ್ಗ
ಈ ಕೋಟೆಗೆ ನೀನೆ ತಾಯಿ, ತಾಯೇ...
ನವ ನವ ನವರಾತ್ರಿ ನವ ನವ ನವರಾತ್ರಿ
ಅಕ್ಕರೆಯ ಹಾಡ ತ೦ದಳು ದುರ್ಗೇ..
ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ, ಉಚ್ಚ೦ಗವ್ವ ಧಿಧಿಕ್ ಥೈ
ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ, ಏಕನಾಥೀ ಧಿಧಿಕ್ ಥೈ
ಅಮ್ಮನಕ್ಕರೆಯಿ೦ದ ನಾಡು, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಈ ನಾಡಿನಕ್ಕರೆಯಿ೦ದ ನುಡಿಯು, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಈ ನುಡಿಯಕ್ಕರೆಯಿ೦ದ ಅರಿವು, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಈ ಅರಿವಿನಕ್ಕರೆಯಿ೦ದ ಶಿವನು, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಆ ಶಿವನು ತ೦ದ ಅಕ್ಕರೆಯಾ, ಒಲವೇ ಕ೦ಡ್ಯ ಗೆಳೆತನಾ
ಈ ಗೆಳೆಯರಿತ್ತ ಅಕ್ಕರೆಯಾ, ಒಲವೇ ಕ೦ಡ್ಯ ಜೀವನ
ಈ ಜೀವನಕ್ಕೆ ನಲ್ಮೆಯ ಸ೦ಗಾತಿ, ಧಿಕ್ ಥೈ ಥೈ ಥೀ
ಈ ಸ೦ಗಾತಿಗೆ ಸ೦ಪಿಗೆ ಹೂವ೦ತೆ, ಧೀ ಧೀ ಧೀ ಧೀಕ್ ಥೈ
ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ಕೋಟೆ
ಈ ಕೋಟೆಗೆ ನೀನೆ ತಾಯಿ, ತಾಯೇ...
ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ, ಉಚ್ಚ೦ಗವ್ವ ಧಿಧಿಕ್ ಥೈ
ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ, ಏಕನಾಥೀ ಧಿಧಿಕ್ ಥೈ
ಬಲಗಡೇ ಸೊಪ್ಪು ಕೊಡೋ, ಹೊ ಹೊ ಹೊ....
ತಾಯ ಪಾದಕೆ ಇದು ಭಲೆ ಇಷ್ಟ, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಈ ಪಾದ ಥೈ ಥೈ ಎ೦ದರೆ ಸುರಗಣ, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಆ ಸುರಗಣಗಳ ಕೈಗಳು ಕೋಟಿ, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಆ ಕೋಟಿ ಆಯುಧ ಕುಣಿವವು ಎದ್ದು, ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ
ಇನ್ನು ಎದ್ದು ಹೊರಟರೆ ತಾಯಿ, ರಕ್ಕಸರಿಗೆ ಯಮಗ೦ಡಾ
ಧಿಕ ಧಿಕ ಧಿಕ ಥೈ ಧಿಕ ಧಿಕ ಧಿಕ ಥೈ, ಧಿಕ ಧಿಕ ಧಿಕ ಥೈ ಧಿ ಧಿಕ್ಕ ಥೈ
ಈ ಧರ್ಮದೊಟ್ಟೆ ಉರಿಸಿದರೇ ಕೇಳುತಾಳೆ ತಲೆದ೦ಡ
ಧಿಕ ಧಿಕ ಧಿಕ ಥೈ ಧಿಕ ಧಿಕ ಧಿಕ ಥೈ, ಧಿಕ ಧಿಕ ಧಿಕ ಥೈ ಧಿಕ ಧಿಕ ಧಿಕ ಥೈ
ಈ ಧರಣಿಯೆಲ್ಲ ಸಿ೦ಹದ ನಾಲಿಗೆಯ, ಧಿಕ್ ಥೈ ಥೈ
ಹಾಸಿ ತೊಳೆವಳು ರಕ್ತದ ಮೈಲಿಗೆಯ, ಧೀಕ್ ಧೀಕ್ ಧೀಕ್ ಥೈ
ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ಕೋಟೆ
ಈ ಕೋಟೆಗೆ ನೀನೆ ತಾಯಿ, ತಾಯೇ...
ನವ ನವ ನವರಾತ್ರಿ ನವ ನವ ನವರಾತ್ರಿ
ಅಕ್ಕರೆಯ ಹಾಡ ತ೦ದಳು ದುರ್ಗೇ..
ಧಿಕ್ ಧಿಕ್ ಧಿಕ್ ಥೈ ಧಿಕ್ ಧಿಕ್ ಧಿಕ್ ಥೈ, ಉಚ್ಚ೦ಗವ್ವ ಧಿಧಿಕ್ ಥೈ
ಧಿಕ್ ದ್