ಕಾಲವೆಂದೆನಿತು ಕರೆವರು By navidyarthi on Thu, 01/24/2008 - 12:56 ಬರಹ ಸುರಾಸುರರು ಮಣಿದರೆನಗೆ ಭಕ್ಷಗಳಾದರು ಭೂ ಕಲದವರೆನಗೆ ಸುಖ ದುಃಖಗಳು ತರ್ಪಿಸುವುವೆನಗೆ ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ ಮೂಢಾತಿ ಮೂಢರು ಎನ್ನ ಕಾಲವೆಂದೆನಿತು ಕರೆವರು