ಕಾವೇರಿ ನದಿಯ ಕುರಿತಾಗಿ
ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ
೧. ನದಿ ಹುಟ್ಟಿ ಹರಿದು ಸಮುದ್ರ ಸೇರುವುದು ಪ್ರಾಕೃತಿಕ ಕ್ರಮ
೨. ನಾಗರೀಕತೆಗಳು ಇದನ್ನು ಅವಲಂಬಿಸಿವೆ. ಅಂತೆಯೇ ಅಸಂಖ್ಯ ಇತರೆ ಜೀವರಾಶಿಗಳು ಇದನ್ನು ಅವಲಂಬಿಸಿಯೇ ಬದುಕುತ್ತಿವೆ.
೩. ಈ ನದಿಯನ್ನು ಅಲ್ಲಲ್ಲಿ ಕೆರೆ-ಕೊಳ್ಳಗಳ ಮೂಲಕ ಶೇಖರಿಸಿಕೊಂಡು ಮುಂದಿನ ಸಹಜ ಹರಿವೆಗೆ ಅನುವು ಮಾಡಿಕೊಡುವುದು ಪ್ರಕೃತಿಯ ಸಹಜ ಕ್ರಿಯೆಗೆ ಸಹಕಾರಿ.
೪. ದೊಡ್ಡ ಆಣೆಕಟ್ಟನ್ನು ಕಟ್ಟಿ ಬಹುಭಾಗದ ನೀರನ್ನು ತಡೆದಾಗ ಅದು ಪ್ರಕೃತಿವಿರೋಧ. ಮಾತ್ರವಲ್ಲ ಮುಂದಿನ ಜೀವಕೋಟಿಗೆ ಬಗೆಯುವ
ದ್ರೋಹ.
೫. ಈ ತಡೆಯೊಡ್ಡುವ ಕೆಲಸವನ್ನು ರಾಜ್ಯವಾಗಿ ಮಾಡಿದಾಗ ಸಹಜವಾಗಿ ಮುಂದಿನ ರಾಜ್ಯದ ತಕರಾರು ಸಹಜ.
೬. ಇದನ್ನು ನಿರ್ವಹಿಸಲು ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಈಗಾಗಲೇ ಸಾಕಷ್ಟು ಯೋಚನೆ, ಪರಿಹಾರ ಸೂತ್ರ ಕಂಡುಕೊಳ್ಳಲಾಗಿದೆ.
೭. ಈ ಸೂತ್ರಗಳನ್ನು ಒಪ್ಪಿಕೊಳ್ಳಲು ಯಾವುದಾದರೂ ಒಂದು ರಾಜ್ಯಕ್ಕೆ ತಕರಾರು ಇದ್ದೇ ಇದೆ. ಇರುತ್ತದೆ ಕೂಡ.
೮. ಈ ತಕರಾರಿನಲ್ಲಿ ಇತರೆ ಪ್ರಾಕೃತಿಕ ಜೀವಕೋಟಿಗಳ , ಸಮುದ್ರದ ಜಲಚರಗಳ ಕೂಗು ಯಾರಿಗೂ ಬೇಕಿಲ್ಲ. ಕೇಳುವುದೂ ಇಲ್ಲ.
೯. ಸಮುದ್ರದ ಎಕಾಲಜಿಯಲ್ಲಿ ಹೀಗೆ ಪಶ್ಚಿಮಘ್ಹಟ್ಟದಿಂದ ಲವಣಗಳನ್ನು ಕೊಂಡೊಯ್ಯುವ ನದಿಗಳ ನೀರು ಅಲ್ಲಿನ ಜಲಚರಗಳಿಗೆ ಅತ್ಯವಶ್ಯಕ.
೧೦. ಒಂದೊಮ್ಮೆ ಒಂದು ರಾಜ್ಯದ ನದಿ ಅವಲಂಬಿತ ರೈತರಿಗೆ ತಮ್ಮ ಬೆಳೆಗೆ ಒದಗಿಸಬೇಕಾದ ನೀರಿನ ಅವಶ್ಯಕತೆಯನ್ನು ಕಡಿಮೆ ಮಳೆಯಾದ ವರ್ಷಗಳಲ್ಲಿ ಒದಗಿಸಲು ಆಗದೇ ಇದ್ದಾಗ ಆ ಭಾಗದ ರೈತರಿಗೆ ಸರ್ಕಾರ ಸೂಕ್ತ ಆರ್ಥಿಕ ಪರಿಹಾರವನ್ನು ಒದಗಿಸಿದಲ್ಲಿ ಅನಾಹುತ ಆಗಬೇಕಿಲ್ಲ.
೧೧. ಈ ನೀರನ್ನು ಅವಲಂಬಿಸಿದ ಪಟ್ಟಣಗಳು ಅಲ್ಲಿ ಬೀಳುವ ಮಳೆಯ ನೀರನ್ನು ಸೂಕ್ತವಾಗಿ ಸಂಗ್ರಹಿಸಿಕೊಂಡು ಬದುಕಲು ಸಾಧ್ಯ.
೧೨. ಈ ಅನ್ಯಾಯದ ನೀರು ಸಂಗ್ರಹಣೆಯ ಕಾರ್ಯದ ಕಾರಣದಿಂದ ವಿನಾಕಾರಣ ಹುಟ್ಟಿಸಿಕೊಳ್ಳುವ ರಾಜ್ಯ-ರಾಜ್ಯ ಗಳ ನಡುವಿನ ದ್ವೇಶ ಅರ್ಥಹೀನ ಮಾತ್ರವಲ್ಲ ಅನಾಗರೀಕ ಬೆಳವಣಿಗೆ.

Comments
ಲೇಖನ ಬರೆದ ಶ್ರೀಧರ್ ರವರು
In reply to ಲೇಖನ ಬರೆದ ಶ್ರೀಧರ್ ರವರು by adarsh
" ಈ ತಕರಾರಿನಲ್ಲಿ ಇತರೆ
In reply to " ಈ ತಕರಾರಿನಲ್ಲಿ ಇತರೆ by venkatb83
ನಾನು ಆದರ್ಶ್ ಅವರ ಪ್ರತಿಕ್ರಿಯೆಗೆ

+೧