(ಕು)ಚುಟುಕುಗಳು By hvravikiran on Fri, 11/09/2012 - 20:46 ಕವನ @ಮಾರಾಟದ ಸರಕು@ಮನೆಯೊಳಗೆ ನಡೆಯುತ್ತಿತ್ತು ಮಾರಾಮಾರಿ,ಶಾಂತಿ ಸ್ಪೂರ್ತಿಯೂ ಬಂತು ಅವಳನ್ನು ಮಾರಿ !! ***@ಭೂಕಂಪ @ದಿನವೂ ತೊಪತೊಪನೆ ಉದುರುವ ಪಾತ್ರೆಗಳ ಸದ್ದಿನೊಡನೆ ರಾಜಿ ಮಾಡಿಕೊಂಡಾತನಿಗೆ ಭೂಕಂಪ ಮಹದೆನಿಸಲೇ ಇಲ್ಲ !! *** Log in or register to post comments Comments Submitted by saraswathichandrasmo Sat, 11/10/2012 - 23:37 (ಚು)ಕುಟುಕು ಚೆನ್ನಾಗಿದೆ. (ಚು)ಕುಟುಕು ಚೆನ್ನಾಗಿದೆ. Log in or register to post comments
Submitted by saraswathichandrasmo Sat, 11/10/2012 - 23:37 (ಚು)ಕುಟುಕು ಚೆನ್ನಾಗಿದೆ. (ಚು)ಕುಟುಕು ಚೆನ್ನಾಗಿದೆ. Log in or register to post comments
Comments
(ಚು)ಕುಟುಕು ಚೆನ್ನಾಗಿದೆ.
(ಚು)ಕುಟುಕು ಚೆನ್ನಾಗಿದೆ.