ಕೆಲವು ಮಿಂಚುಸೂಜಿಗಲ್ಗದಿರುಗಳಿಗೆ ಕನಡ ಹೆಸರುಗಳು

ಕೆಲವು ಮಿಂಚುಸೂಜಿಗಲ್ಗದಿರುಗಳಿಗೆ ಕನಡ ಹೆಸರುಗಳು

Comments

ಬರಹ

Radio waves=ಮೆಲ್ಗದಿರ್. ಇವುಗಳ ತೀಕ್ಷ್ಣತೆ ಕಡಿಮೆಯಿದ್ದು ಅಡ್ಡಬರುವ ಗಾಜು, ಕಾಗದ ಮುಂತಾದ ಸಣ್ಣ ವಸ್ತುಗಳಿಂದ ತಡೆಯಲ್ಪಡುವುದಱಿಂದ ಈ ಹೆಸರು ಮೆಲ್=ಮೆಲ್ಲಿತು, ಮೆಲ್ಲ ಕದಿರ್=ಕಿರಣ.
Infrared rays=ಕಿೞ್ಗೆಂಗದಿರ್=ಕಿಗ್ಗೆಂಗದಿರು= ಕೆೞಕೆಂಪು ಕದಿರುಗಳು.
Light rays=ಕದಿರ್ ಅಥವಾ ಕಣ್ಗದಿರ್=ಕಣ್ಣಿಗೆ ಕಾಣುವ ಬೆಳಕು ಅಥವಾ ಬೆಳಕು.
Ultraviolet rays=ಮೇಲೂದಾಗದಿರ್
X-rays=ತೂರ್ಗದಿರು= ದಪ್ಪ ವಸ್ತುಗಳನ್ನು ತೂಱಿ ಹೋಗುವುದಱಿಂದ ತೂರ್ಗದಿರ್.
Cosmic rays=ಗೆಂಟುಗದಿರು. ಗೆಂಟು=ದೂರ ಕದಿರ್=ಕಿರಣ. ಇವುಗಳ ಹುಟ್ಟು ದೂರದಲ್ಲೆಲ್ಲೋ ಇರುವುದಱಿಂದ ಈ ಹೆಸರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet