ಕೈಲಾಸ ಯಾವುದಯ್ಯ?

ಕೈಲಾಸ ಯಾವುದಯ್ಯ?

ಕವನ

 

ಕಾಯಕವೇ ಕೈಲಾಸ
ಎನುವ ಶ್ರಮಜೀವಿಗಳಿಗೆ
ಕೆಲಸವೊಂದೇ ಸಾಕು 
ಇರಲು ನಿಶ್ಚಿಂತೆ.
 
ಕಾಸಿದ್ದರೆ ಕೈಲಾಸ
ಎನುವ ಆಲಸಿಗಳಿಗೆ
ಕೆಲಸ ಮಾಡದೆ
ಕಾಸುಗಳಿಸುವ ಚಿಂತೆ.
 
 
ಶಾರಿಸುತೆ.