ಕೋಪ

ಕೋಪ

ಕವನ

ನದಿ ನೆರೆಯಾಗಿ

ಹರಿದು ಬರಲು

ಮಳೆ ಸಾಕು

ಇಡೀ ಊರನ್ನೇ

ನುಂಗಿಬಿಡಲು

ಒಂದೇ  ಒಂದು

ಬೆಂಕಿಯ ಕಿಡಿ ಸಾಕು

ಇಡೀ ಮನುಕುಲವನ್ನೇ

ನುಂಗಿಬಿಡಲು ......

        ಇದೊಂದೇ ಸಾಕು!