ಖಾಲಿ ಹಾಳೆ"

ಖಾಲಿ ಹಾಳೆ"

ಬರಹ

ಲೇಖನಿ ಹಿಡಿಡು ಸುಮ್ಮನೆ ಅದು ಇದು ಗೀಚುತ್ತಿದ್ದ ನಾನು ಬೆರೆಯವರ ಸವಾಲಿಗೆ ಬಿದ್ದು ಮೂದಲು ಕವಿತೆ ಬರೆಯಲೆಂದು ಒಂದು ಖಾಲಿ ಹಾಳೆಯನ್ನು ಹಿಡಿದು ಕುಳಿತೆ ಆದರೆ ಬರೆಯಲಾಗಲಿಲ್ಲ ಒಂದು ಕವಿತೆ, ತಲೆ ಕೆರೆದು ಏನೆನೊ ಯೊಚಿಸಿ,ಏನು ಬರೆಯಲಾಗಲ್ಲಿಲ್ಲ ,ಆದರು ಬಿಡಲಿಲ್ಲ ಅದು ಇದು ಬರೆವುದು ಮತ್ತೆ ಹಾಳೆಗಳನು ಅರಿದು ಹಾಕುವುದು ಹೀಗೆ ಮಾಡಿ ಮನೆಯ ತುಂಬ ಬರಿ ಕಸದ ರಾಶಿಯನ್ನೆ ಮಾಡಿದೆ ಹೊರತು ಒಂದು ಅಕ್ಷರವನ್ನು ಸಹ ಬರೆಯಲಾಗಲ್ಲಿಲ್ಲ. ಬೆರೆಯವರ ಕವನ ನೋಡಿ ಬಡಾಯಿ ಕೊಚ್ಚಿಕೊಳ್ಳುತಿದ್ದ ನಾನು ಅಂದು ತಕ್ಕ ಪಾಠ ಕಲಿತೆ
ಕೊನೆಗೊ ನಾನು ಬರೆದದ್ದು...

"ಪದಗಳಿಲ್ಲದ ಕವಿತೆ" ಅದುವೇ "ಖಾಲಿ ಹಾಳೆ"