ಗುಂಗುರು, ಗುಂಗುಱು By kannadakanda on Tue, 04/14/2009 - 15:28 Log in or register to post comments ಬರಹ ಗುಂಗುರು(ವಿಶೇಷಣ)=ಸುರುಳಿ ಸುರುಳಿಯಾದ. ಉದಾಹರಣೆ ಗುಂಗುರು ಕೂದಲು. ಸ್ತ್ರೀಯರ ಗುಂಗುರು ಕೂದಲನ್ನು ಮೋಡಕ್ಕೆ ಹೋಲಿಸುತ್ತಾರೆ ಕವಿಗಳು. ಗುಂಗುಱು=ಗುಂಗಾಡು, ಗುಂಯ್ ಎಂದು ಶಬ್ದ ಮಾಡುವ ಸೊಳ್ಳೆ ಅಥವಾ ನೊಣ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet