ಗುರುತುಬಂದು..
ಬರಹ
ಬೇರೇಯಾಗುವುದೆಂದರೇ
ಮರೆತು ಹೋಗುವುದಲ್ಲ!
ಕಳೆದು ಹೋದ ಜೀವನ
ಮುಚ್ಚಿಟ್ಟ ಹಾಳಿಗಳಲ್ಲಿ
ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ?
ಆದರೂ...
ಮನಸ್ಸನ್ನು ತೆರಿಯಬೇಕಷ್ಟೇ
ಪರಿಚಿತವಾದ ಹೆಳೆಯ ಪುಸ್ತಕದ ವಾಸನೆಯಂತೇ
ಜ್ನಾಪಕಗಳು ಸುತ್ತುವರೆಯುತ್ತವೆ
ಕಲ್ಲಾಗಿಹೋದ ಅನುಭವ
ಕಣ್ಣೀರಿನಲ್ಲಿ ಕರಗಿದಾಗ
ಎಲ್ಲೋ...ಯಾವಾಗಲೋ
ಮರುಭೂಮಿಯ ಹಾದಿಯಲ್ಲಿ
ಮಳೆ ಬೀಳುತ್ತದೆ !
To read Telugu version please click the following link:
http://www.aavakaaya.com/showArticle.aspx?a=li&articleId=1885&pageNo=0