ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ
ಬರಹ
ಸಂಜೆ ಸೂರ್ಯಾಸ್ತದ ನಂತರ ೬.೩೦ಯಿಂದ ಸುಮಾರು ೭.೨೦ಱವರೆಗೆ ಪಶ್ಚಿಮ ದಿಗಂತದಲ್ಲಿ ಗುರುಬುಧರ ಯುತಿಯನ್ನು ಇಂದು (೩೦ ಡಿಸೆಂಬರ್ ೨೦೦೮). ಹಾಗೆಯೇ ನಿನ್ನೆ ಚಂದ್ರಬುಧಗುರುಯುತಿಯನ್ನು ನೋಡಬಹುದಾಗಿತ್ತು. ಇಂದು ಚಂದ್ರ ಸ್ವಲ್ಪ ಮೇಲೆ ಬರುತ್ತಾನೆ. ಇನ್ನು ಮೇಲಕ್ಕೆ ಶುಕ್ರನನ್ನು ಕೂಡ ನೋಡಬಹುದು. ಗುರುಬುಧರ ಯುತಿಯನ್ನು ಇನ್ನೆರಡು ದಿನಗಳವರೆಗೆ ನೋಡಬಹುದು. ನಂತರ ಬುಧ ಗುರುವನ್ನು ದಾಟಿ ಮೇಲಕ್ಕೆ ಬರುತ್ತಾನೆ (ಪೂರ್ವದೆಡೆಗೆ).
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ
In reply to ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ by kannadakanda
ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ
In reply to ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ by kannadakanda
ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ
ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ
ಉ: ಗುರುಬುಧಯುತಿ ಹಾಗೂ ಚಂದ್ರನನ್ನು ನೋಡಿ