ಗೆಳೆತನ By Gururaj Halmat on Sat, 07/28/2012 - 01:58 ಕವನ ನಮ್ಮಯ ಗೆಳೆತನ ಹಿರಿತನದಿನಿಲ್ಲದೆ ಹರಿಯಲಿ ನದಿತೆರದಿಹರಿಯುತ ಚೆಲುವಲಿ ಒಲವನದಿಕಮರದೆ ಉಳಿಯಲಿ ಅನುದಿನದಿ *** ಗುರುರಾಜ್ ಹಾಲ್ಮಠ್ Log in or register to post comments