ಗೆಳೆಯನೋ..ಪ್ರಿಯಕರನೋ.. By NishaRoopa on Thu, 05/21/2015 - 23:37 ಕವನ ಬರಡು ಭೂಮಿಯಂತಿದ್ದ ನನ್ನ ಮನಸಲಿ ಪ್ರೀತಿಯ ಹೊನಲು ಹರಿಸುತಿರುವೆ.. ಒಂದೊಂದು ಹನಿ ನೀರಿಗೂ ಹಂಬಲಿಸುತ್ತಿದ್ದ ನನಗೆ ಮರುಭೂಮಿಯಲ್ಲಿ ಓಯಸಿಸ್ ನಂತೆ ಕಂಡಿರುವೆ.. ನೀನು ಪ್ರಿಯಕರನೋ ಅಥವಾ ಗೆಳೆಯನೋ ಆದರೂ ನನ್ನ ಕನಸಲೂ ನೀನೇ ನನ್ನ ಮನಸಲೂ ನೀನೆ.. N....R.... Log in or register to post comments