ಗೆಳೆಯನ ಪ್ರೇಯಸಿಗಾಗಿ ಬರೆದ ಪ್ರೇಮ ಪತ್ರ!
ಮೊನ್ನೆ ನನ್ನ ಹುಟ್ಟೂರು ಕೋಲಾರಿಗೆ ಹಬ್ಬಕ್ಕೆಂದು ಹೋದಾಗ ಆಕಸ್ಮಿಕವಾಗಿ ನಾ ೧೦ ನೆ ತರಗತಿಯಲ್ಲಿದಾಗ ಬರೆದ ಒಂದು ಪ್ರೇಮ ಕವನ ದೊರೆಯಿತು, ಅದನ್ನೋದಿ ಮನ ಕೆಲಕಾಲ ನಲಿದಾಡಿತು ಅದರ ಸವಿ ತಮಗಾಗಿ ಇಲ್ಲಿ.
ವಿನಂತಿ: (ಈ ಕವನವನ್ನೋದುವ ಮುನ್ನ ತಮ್ಮ ಮನ ಸ್ಥಿತಿಯನ್ನು 13 ನೆ ವಯಸ್ಸಿನ ಹುಡುಗನಿಗೆ ಪರಿವರ್ತಿಸಿಕೊಳ್ಳಿ).
ಓ ಮೈ ಡಿಯರ್ ಸತಿಯ
ನೀನಿದ್ರೆನೆ ನನಗೀ ದುನಿಯಾ
ನೀನು ನನಗೆ ತುಂಬ ಇಷ್ಟವಾಗಿದ್ದಿಯ
ಸೊ ಮೈನೆ ತುಮ್ ಕೋ ಪ್ಯಾರ್ ಕಿಯ
ನೀನು ನನ್ನ ಇಷ್ಟ ಪಡ್ತಿದ್ದಿಯ?
ಹೌದಾದರೆ ವಿಲ್ you once I ಲವ್ you ಅಂತೀಯಾ.
ಮೈ ಡಿಯರ್ ಸತಿಯ
ಮೇರ ದಿಲ್ ತೋ ತೇರ ಪ್ಯಾರ್ ಮೇ ಪಾಗಲ್ ಹೋಗಯ
because ಮೈ ಡಿಯರ್ ಚಲಿಯ
ನನ್ನ ಪ್ರೀತಿನ please accept ಮಾಡ್ತೀಯಾ
ಚಲಿಯ
ಪಾರು,ದೇವದಾಸ್,ರೋಮಿಯೋ,ಜೂಲಿಯೆಟ್,ಸಲಿಂ,ಅನಾರ್ಕಲಿ ಸಬ್ ಮರ್ ಗಯಾ
why because ವೊಹ್ ಇಸ್ ದುನಿಯಾ ಮೇ ರೆಹ್ನೆಕೋ ಡರ್ ಗಯಾ
ನಾವೀರೀತಿ ಆಗ್ಬಾರ್ದಂದ್ರೆ ಸಖಿಯ
ಡಿಸೈಡ್ ಕರೋ ಮನ್ ಮೇ ಜಬ್ ಪ್ಯಾರ್ ಕಿಯ ತೋ ಡರ್ ನ ಕ್ಯಾ
ಚಲಿಯ ಸಖಿಯ ಸತಿಯ ಸಮಜೋ ನಾನ್ ಹೇಳ್ತಿರೋ ಈ ಮಾತೆಲ್ಲ ಸತ್ಯ
ಅದ್ಕೆ ಲವ್ಲೀ ಚಲಿಯ.
ಈ ಕವನ ಓದಿದ್ಮೇಲೆ I ಟೂ ಲವ್ you ಅಂತೀಯಾ.
ಹರೀಶ್ ಶರ್ಮ .ಕೆ