ಗೊಪುರ By muneerahmedkumsi on Tue, 05/01/2012 - 08:20 ಕವನ ಗುಡಿಸಲೊಂದು ಗುಡಿಯಾಗಿ, ಅದಕೊಂದು ಗೋಪುರ ಮಾಡಿ ವಾಸಿಯೊಬ್ಬ ವಾರಸುದಾರನಾಗಿ, ಮನುಜರನ್ನು ಮರಳುಮಾಡಿ, ಹೊರಳಾಡುವನು ವಾಮಚಾರದ ನೋಟಿನ ಹಾಸಿಗೆ ಮಾಡಿ. ಊರಿಗೊಂದು ಪದ್ಮಾವತಿ, ಆಗಿ ಧರ್ಮಪತ್ನಿಯರ ಸವತಿ, ಸವಾರಿ ಮಾಡಿ , ಅಗ್ನಿಪಥದ ಕಾಮ ಪಿಶಾಚಿಗಳ ಮೇಲೆ, ಕಟ್ಟುವಳು ಧನದಸೌಧ. ಕಾಮಪಿಶಾಚಿಗಳ Log in or register to post comments