ಗ್ರಹ ಪ್ರವೇಶದ ಆಮಂತ್ರಣ !! By chikka599 on Mon, 11/19/2012 - 04:55 ಕವನ ಸ್ವಂತ ಮನೆಯ ಕನಸು ನನಸಾಗಿದೆ. ತಲೆಯ ಮೇಲೊಂದು ಸೂರು ನಿಜವಾಗಿದೆ. ಬಾಳಿಗೊಂದು ನೆಲೆ ಸಿಕ್ಕಿದೆ. ಹೆಸರಿಗೊಂದು ವಿಳಾಸ ಸೇರಿದ ಖುಶಿ ಇದೆ. ಹಿರಿಯರ ಆಶೀರ್ವಾದ, ಕಿರಿಯರ ಒಲುಮೆ ಇದೆ. ನಿಮ್ಮೆಲ್ಲರ ಆಗಮನಕ್ಕೆ ಹಾತೊರೆಯುತ್ತಿರುವ ಮಠ ಕುಟುಂಬ. Log in or register to post comments