ಚಿಗುರಿಗೊಂದು ಹೊಸ Logo!!

ಚಿಗುರಿಗೊಂದು ಹೊಸ Logo!!

Comments

ಬರಹ

ಟೆಕ್ ಸಂಪದ ತಂಡದವರು (ನಾನೂ ಸೇರಿದಂತೆ) ಇತ್ತೀಚೆಗೆ ಬಿಡುಗಡೆ ಮಾಡಿರುವ Chiguru-Custom Debian Distribution (Chiguru-CDD) ಗ್ನೂ/ಲಿನಕ್ಸ್ ತಂತ್ರಾಂಶಕ್ಕೆ ಹೊಸತೊಂದು Logo ಮಾಡಿದ್ದೀನಿ. ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು http://tech.sampada.net/%E0%B2%9A%E0%B2%BF%E0%B2%97%E0%B3%81%E0%B2%B0%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B3%8A%E0%B2%B8-logo/58 ಯಲ್ಲಿ ತಿಳಿಸಬಹುದು. ಮುಕ್ತ ತಂತ್ರಾಂಶದ ಬೆಳವಣಿಗೆಗೆಂದು ಸಂಪದ ಬಳಗದವರಿಂದೊಂದು ಪ್ರಾಮಾಣಿಕ ಪ್ರಯತ್ನವಿದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet