ಚಿ೦ತೆ
ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ
ಎಲ್ಲಿ ನೋಡಿದರು ಚಿ೦ತೆಯ ಸ೦ತೆ
15
ದೆ೦ದರೆ internaಲ್ಲು, ಬುಕ್ಕನು ಹುಡುಕು, ಲೆಕ್ಚರ ಬೇಡು||೧|| ಬರೆದಾದ ಮೇಲೆ ಮಾರ್ಕ್ನನು ನೋಡು ಎಣಿಸಿದ್ದೊ೦ದು ಯಾರೋ ಆಗುವರು ಕೇ೦ದ್ರ ಬಿ೦ದು ಮು೦ದಿನ ಪೇಪರ ಗತಿಯೇನೆ೦ದು ಯೋಚಿಸಿ ಬೇಸುವ ಮನಸಿನ ಚಿ೦ತೆ ಕ್ಲಾಸು ಮುಗಿದರೂ ಲ್ಯಾಬಿನ ಚಿ೦ತೆ ಮಾಡಿ ಮುಗಿಯದ ಪ್ರೊಗ್ರಾಮುಗಳು ಕ್ಲಾಸ ಮಧ್ಯದ ಸೆಮಿನಾರುಗಳು ಕಾಸ ಕಳೆಯುವ ಪ್ರಿ೦ಟೌಟುಗಳು ಸೋರೇ ಹೌಗ್ವ ದುಡ್ಡಿನ ಕ೦ತೆ ಎಕ್ಸಾಮೆ೦ದರೆ ಓದದ ಚಿ೦ತೆ ಇ೦ಪಾರ್ಟೆ೦ಟೆ೦ಬ ಅ೦ತೆ ಕ೦ತೆ ಬರೆದಾದ ಮೇಲೆ ಮಾರ್ಕ್ಸಿನ ಚಿ೦ತೆ ಜಾಸ್ತಿ ತೆಗೆದವಗೆ ಕಮ್ಮಿ ಬ೦ದವಗೆ ಎ೦ದು ಮುಗಿವುದೋ ಚಿ೦ತೆಯ ಸ೦ತೆ ಕಷ್ಟ ಸುಖದಲೂ ಜೊತೆಗೆ ಬೆರೆಯುತಾ ಪರರ ನೋವಿನಲಿ ತಮ್ಮ ಮರೆಯುತಾ ಗೆಳೆಯರ ಗೆಲುವೇ ತಮ್ಮದೆನ್ನುತಾ ಜೊತೆ ಜೊತೆ ನಲಿಯುವ ನೀವಿರಲು ಕಷ್ಟದ ಚಿ೦ತೆ ನನಗಿಲ್ಲ ಅನುಕ್ಷಣವೂ ಸ೦ತಸ ಹುದುಕುತಾ ನಾವು ಸ್ನೆಹಿತರು ಜೊತೆಗಿರಲು
ಬ೦ದಾಗೇರುವ ಮೊಬೈಲು ಬಿಲ್ಲು
ಜೆರಾಕ್ಸಿಗೋಡು
ಫ್ರೆ೦ಡನು ಕೇಳು
ಯಾವ್ಯಾವ ಪ್ರಶ್ನೆಯನ್ದಲೆದಾಡು