ಚುಟುಕಬ್ರಹ್ಮ ನಿಗೆ ನಮನ !!!! By nimmolagobba balu on Tue, 11/15/2011 - 06:57 ಕವನ ಚುಟುಕ ಲೋಕದ ಬ್ರಹ್ಮ ದಿನಕರನಿಗೆ ನಮನ ,ನಿನ್ನ ಚುಟುಕಗಳ ಓದಿ ಬೆಳೆದ ಈ ಜೀವ ಧನ್ಯ .ಚುಟುಕದಿಂದ ಚುರುಕು ಮುಟ್ಟಿಸಿ ಸಮಾಜ ಗೆದ್ದವ ನೀನು ನಿನ್ನ ಚುಟುಕಾದ ಕುತುಕಿನಿಂದ ಜೀವನ ಸವೆಸಿಹೆ ನಾನು . Log in to post comments