ಚ0ದ್ರ‌

ಚ0ದ್ರ‌

ಕವನ

ಚಂದ್ರ,


ನೀನೆಷ್ಟು ಸುಂದ್ರ,


ಆದರೂ ನಿನ್ನಲ್ಲಿವೆ ರಂಧ್ರ,


ನೀನು ಬಹಳ ಸಾಂದ್ರ,


ನೀನು ಹುಣ್ಣಿಮೆಯ ದಿನ ಬಾರದೇ ಇದ್ರ,


ಕವಿಗಳಿಗೆ ಬಡಿಯುತದೆ ದಾರಿದ್ರ