ಜಗಮಗಿಸುತ್ತಿರುವ ಕನ್ನಡ ಚಿತ್ರರ್ಅಂಗ .....
ಜಗಮಗಿಸುತ್ತಿರುವ ಕನ್ನಡ ಚಿತ್ರರ್ಅಂಗ .....
೧: ಮುಂಗಾರು ಮಳೆ: ಕರ್ನಾಟಕ, ಪುಣೆ, ಅಮೇರಿಕ, ಲಂಡನ್ ನಲ್ಲಿ ಭರ್ಜರಿ ಯಶಸ್ಸು (~೭೫% ಬೆಂಗಳೂರಿನ ಜನ ನೋಡಿದ್ದಾರೆ)
೨: ದುನಿಯ: ಮತ್ತೊಂದು ಶತದಿನ ದಾಟಿದ ಭರ್ಜರಿ ಚಿತ್ರ
೩: ॑೭೩ ಶಾಂತಿ ನಿವಾಸ: ಎಲ್ಲರ ಪ್ರೀತಿಗೆ ಪಾತ್ರವಾಗಿರೋ ಹಿಟ್ ಚಿತ್ರ
೪: ಸತ್ಯವಾನ್ ಸಾವಿತ್ರಿ: ಯಶಸ್ವಿಯಾಗಿ ನಡೆಯುತ್ತಿರುವ, ನಗಿಸುವ ಬೊಂಬಾಟ್ ಚಿತ್ರ ....
೫: ಹುಡುಗಾಟ: ಸಖತ್ ಸಂಗೀತ, ಹಾಡುಗಳಿರುವ ಹಿಟ್ ಚಿತ್ರ
೬: ಚೆಲುವಿನ ಚಿತ್ತಾರ: ಒಳ್ಳೆಯ ಅಭಿನಯ, ಪ್ರೇಮ ಕಥೆ ..... ಸೂಪರ್ ಸಕ್ಸೆಸ್
೧: ಕರುನಾಡಿನ ಎಲ್ಲೆಡೆ, ಕನ್ನಡ ಚಲನಚಿತ್ರಗಳ ಪೋಸ್ಟರ್, ಕಟ್ ಔಟ್ಸ್ ನೋಡೋದೇ ಚೆಂದ .....
೨: ಬೇರೆ ಭಾಷಿಗರು ಕೂಡ ನಮ್ಮ ಚಲನಚಿತ್ರಗಳನ್ನು ನೋಡಿ ಆನಂದಿಸೋದನ್ನ ನೋಡೋದೆ ಒಂದು ಖಿಷಿ ....
೩: ಎಲ್ಲ ರೇಡಿಯೊ ಚಾಲನ್ ಗಳಲ್ಲಿ ಹೆಚ್ಹು ಕನ್ನಡ ಹಾಡುಗಳ ಭರಾಟೆ .....
೪: ಹೊಸ ಹೊಸ ಕನ್ನಡ ಪ್ರತಿಭೆಗಳ ಕನ್ನಡ ಚಲನಚಿತ್ರರಂಗ ಪ್ರವೇಶ ......
ಈ ಕೆಳಗಿನ ಚಿತ್ರಗಳ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇವೆ ....
ಮೀರ ಮಾಧವ ರಾಘವ
೧: ಕ್ರಿಷ್ಣ
೨: ದೇಸಿ
೩: ಸವಿ ಸವಿ ನೆನಪು
೪: ಸ್ನೇಹಾನ ಪ್ರೀತೀನ
೫: ಮನ್ಮಥ
೬: ನಲಿ ನಲಿಯುತ
೭: ಅಗ್ರಹಾರ
೮: ತಮಾಷೆಗಾಗಿ
ಈಗಿನಂತೆ ಕನ್ನಡ ಚಿತ್ರರಂಗ ಎಂದೆಂದಿಗೂ ಹಿಂದಿ, ತಮಿಳು, ತೆಲುಗು, ಮಲಯಾಳಿ ಚಿತ್ರಗಳಿಗಿಂತ ಮುಂದಿರಲಿ ..... ಎಲ್ಲ ಚಿತ್ರತಂಡದವರಿಗೂ ನಮ್ಮ ಅಭಿನಂದನೆಗಳು ಮತ್ತು ಶುಭಾಶಯಗಳು .....
ಇದನ್ನ ಓದಿದ ನೀವೇನಂತೀರ ??????????
ಜೈ ಕರ್ನಾಟಕ ...... ಸಿರಿಗನ್ನಡಮ್ ಗೆಲ್ಗೆ .....
ನಿಮ್ಮ ಪ್ರೀತಿಯ ...
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)