ಜವಾಬ್ದಾರಿ..

ಜವಾಬ್ದಾರಿ..

ಬರಹ

ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು ಬಲಿಯಾಗಬೇಕೋ ಗೊತ್ತಿಲ್ಲ..ಜನರಿಗೆ ಯಾಕೆ ಬುದ್ದಿಬಂದಿಲ್ಲ ಯಾಕೆ ಈ ನಿರ್ಲಕ್ಷ..??ನಮಗ್ಯಾಕೆ ಊರವವರ ಉಸಾಬರಿ ಅಂತ ಸುಮ್ಮನಿರಬೇಕಾ?? ನಮ್ಮಮನೆಗೆ ಕೂಗಳತೆ ದೂರದಲ್ಲಿರುವ ಇದೇಹೊಲದಲ್ಲಿ ಮಕ್ಕಳು ಆಡಲು ಹೋಗುತ್ತಾರೆ ..ಏನಾದರು ಅನಾಹುತ ಆದರೆ ಇದಕ್ಕೆ ಯಾರು ಹೊಣೆ??? ಜಮೀನು ಮಾಲಿಕರ ?ಅಥವಾ ನೋಡುಕೊಂಡು ಸುಮ್ಮನಿರುವ ಜನಗಳಾ??

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet