ಜಾತಿ - ವಿಜಾತಿ

ಜಾತಿ - ವಿಜಾತಿ

ಬರಹ

-:ಜಾತಿ - ವಿಜಾತಿ :-


ಭುಲೋಕದಲ್ಲಿ ದೆವನಿರುವ, ಇಲ್ಲ ಜಾತಿ ಇರುವುದೊ?
ಪ್ರೆಮ ಪ್ರೀತಿ-ಪ್ರೀತಿ ಪ್ರೆಮ,
ಇಹಲೋಕ ತ್ಯಜಿಸಿ, ಪರಲೋಕ ಹೊರಟಿರುವುದೊ!!


ಕಾಣದ ದೆವರ ಹೆಸರಲಿ ಮನುಜ,
ಜಾತಿ ಜನಿಸಿದನು!!
ಜಾತಿ-ವಿಜಾತಿ ಪಂಗಡ ಎಂದು,
ರಕುತದ ಓಕುಳಿ ಆಡಿದನು!!


ವೃತ್ತಿಗೆ ಜಾತಿಯ ಹೆಸರನು ಕೊಟ್ಟು,
ಭೆಧ ಭಾವ ಮಾಡಿದನು!!
ವೃತ್ತಿ-ನಿವೃತ್ತಿ, ಎಂದು ಬದುಕದೆ
ದ್ವೆಶ ಅಸುಹೆ, ಮಾಡಿದನು
ಮನುಜಾ!!
ದ್ವೆಶ ಅಸುಹೆ, ಮಾಡಿದನು


ಭುಮಿಯು ನಿನ್ನ ಪ್ರಸಾದವೆನ್ನದೆ
ದೇಶದ ರೆಖೆ ಗೀಚಿದೆಯೊ
ದೇಶ ಸೆವೆ-ಈಶ ಸೆವೆ ಎಂದು ಬದುಕದೆ
ಭಾಶೆಯ ರಾಜಕಿಯ ಮಾಡಿದೆಯೊ
ಮನುಜಾ!!
ಭಾಶೆಯ ರಾಜಕಿಯ ಮಾಡಿದೆಯೊ


ಹಸಿವಲಿ ಅಳುವಳಿ, ನಗುವಲಿ ನಾಚಿಕೆಯಲಿ
ನಿನ್ನ ಜಾತಿ ಕಾಣದೋ
ನಿನ್ನ ಜಾತಿಯ ಭೊಧನೆ ಮಾತಲಿ
ದೆವರ ನಾಮ ಮರೆತೆಯಲೊ
ಮನುಜ!!
ದೆವರ ನಾಮ ಮರೆತೆಯಲೊ
ಭುಲೋಕದಲ್ಲಿ ದೆವನಿರುವ, ಇಲ್ಲ ಜಾತಿ ಇರುವುದೊ?