ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.

ಕವನ

 ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.
ನೀ ನೆನೆದೂ ನಿರಾಕರಿಸುವ ಒಳದನಿ.
ಅಗೆದೂ ಅದುಮಿದ ನೂರು ಭಾವಗಣಿ.
ನಿರಾಸೆಯುಸಿರಿಗೆ ಭಾಷ್ಪವಾಗಿ ಅದು
ಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿ
ಯಾವುದೋ ದಿಕ್ಕಿಗೆ ಹೊರಟಿತ್ತು
ಒದೆಯೋ ಒಡೆಯನ ಬಿಟ್ಟಿತ್ತು